ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್

(ಕರ್ನಾಟಕ ಸರ್ಕಾರದ ಅಧೀನ ಸಂಸ್ಥೆ)

Back
ಕೈಗಾರಿಕಾ ಉತ್ಪನ್ನಗಳು
msil liquors
msil liquors
msil liquors

ಕೈಗಾರಿಕಾ ಉತ್ಪನ್ನಗಳ ವಿಭಾಗವು ‘ಹಾಟ್ ಸ್ಟಿಂಗ್’ ಮತ್ತು “ಎಂಎಸ್‍ಐಎಲ್ ಲೈಟ್ಸ್’ ಬ್ರಾಂಡ್ ಹೆಸರಿನಲ್ಲಿ ಸೋಲಾರ್ ವಾಟರ್ ಹೀಟರ್ ಮತ್ತು ಸೋಲಾರ್ ವಿದ್ಯುತ್ ಪ್ಯಾಕ್‍ಗಳ ಮಾರಾಟದ ಬಗ್ಗೆ ವ್ಯವಹರಿಸುತ್ತದೆ. ನವೀಕರಿಸಬಹುದಾದ ಇಂದನದ ಬಳಕೆಯನ್ನು ಪ್ರೋತ್ಸಾಹಿಸುವುದು ಈ ವಿಭಾಗದ ಮುಖ್ಯ ಉದ್ದೇಶವಾಗಿದೆ. ಸೋಲಾರ್ ಉತ್ಪನ್ನಗಳು ಕಡಿಮೆ ವೆಚ್ಚ ಹಾಗೂ ಮಾಲಿನ್ಯ ರಹಿತವಾಗಿರುವುದರಿಂದ ಮಾರುಕಟ್ಟೆಯಲ್ಲಿ ಭಾರಿ ಜನಪ್ರಿಯವಾಗಿವೆ.

      

      

×
ABOUT DULT ORGANISATIONAL STRUCTURE PROJECTS